ಬೆಂಗಳೂರು: ನಗರದಲ್ಲಿ ಪೊಲೀಸರಿಗೂ ಕೊರೊನಾ ದೊಡ್ಡ ಮಟ್ಟದ ಹೊಡೆತ ನೀಡಿದೆ. ಅದರಲ್ಲೂ ಪಶ್ಚಿಮ ವಿಭಾಗದ ಪೊಲೀಸರಿಗೆ ಕೊರೊನಾ ಶಾಕ್ ಕೊಟ್ಟಿದೆ. ನಿನ್ನೆ (ಶುಕ್ರವಾರ) ಒಂದೇ ದಿನ 36 ಜನ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜ.14ರವರೆಗೂ ಒಟ್ಟು 181 ಪೊಲೀಸರಿಗೆ ಸೋಂಕಿನಿಂದ ಕಾಣಿಸಿಕೊಂಡಿದೆ.
Kshetra Samachara
14/01/2022 09:37 pm