ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಕು ತೋರಿಸಿ ಬ್ಯಾಂಕ್ ನಲ್ಲಿ ದರೋಡೆ

ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬ್ಯಾಂಕಿಗೆ ನುಗ್ಗಿ ಚಾಕು ತೋರಿಸಿ ದರೋಡೆ ಮಾಡಿರೋ ಘಟನೆ ಬೆಂಗಳೂರಿನ ಬಿಟಿಎಂ ಮೊದಲ ಹಂತದಲ್ಲಿ ನಡೆದಿದೆ. ಇಂದು ಸಂಜೆ ಬಿಟಿಎಂ ಮೊದಲಹಂತದ ಎಸ್ ಬಿಐ ನ ಮೈಕ್ರೋ ಬ್ರಾಂಚ್ ಗೆ ನುಗ್ಗಿದ ದರೋಡೆಕೊರ ಮ್ಯಾನೇಜರ್ ಚಾಕು ತೋರಿಸಿ ನಾಲ್ಕು ಲಕ್ಷ ಹಣ ಹಾಗೂ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದರೋಡೆಕೋರನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿ ಪತ್ತೆಗಾಗಿ ಮಡಿವಾಳ ಉಪವಿಭಾಗದ ಎಸಿಪಿ ಸುಧೀರ್ ಹೆಗಡೆ ನೇತೃತ್ವದಲ್ಲಿ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

14/01/2022 09:07 pm

Cinque Terre

866

Cinque Terre

0

ಸಂಬಂಧಿತ ಸುದ್ದಿ