ವಿಜಯನಗರ: ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಜೈಲು ಸೇರಿದ್ದ ಪಿಎಸ್‌ಐಗೆ ಭರ್ಜರಿ ಸ್ವಾಗತ ನೀಡಲಾಗಿದೆ. ದುರಂತ ಅಂದ್ರೆ ಕೋವಿಡ್ ನಿಯಮ ಗಾಳಿಗೆ ತೂರಿ ಭರ್ಜರಿ ಡ್ರಮ್ ಸೆಟ್,ಜೈಕಾರ ಕೂಗಿ ವೆಲ್ ಕಮ್ ಮಾಡಲಾಗಿದೆ.
ಹೌದು ವಿಜಯನಗರ ಜಿಲ್ಲೆಯ ಕೊಟ್ಟುರು ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ,2.50 ಲಕ್ಷ ರೂಪಾಯಿ ಪಡೆಯುವ ವೇಳೆ ACB ಗೆ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿ ಬಿದ್ದಾರೆ.
ಆದರೆ ಈ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಅಭಿಮಾನಿಳು ಭವ್ಯ ಸ್ವಾಗತ ಕೋರಿದ್ದಾರೆ. ಜೊತೆಗೆ ಕೋವಿಡ್ ನಿಯಮ ಗಾಳಿಗೆ ತೂರಿ ಭರ್ಜರಿಯಾಗಿಯೇ ಮಧ್ಯ ರಾತ್ರಿ ಭಾರಿ ಮೆರವಣಿಗೆ ಕೂಡ ಮಾಡಿದ್ದಾರೆ.
PublicNext
14/01/2022 10:49 am