ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರಿ ಬಸ್ ಕನ್ನ ಹಾಕ್ತಿದ್ದ ಖದೀಮ ಅಂದರ್

ಬೆಂಗಳೂರು: ಇವನಿಗೆ ಸರ್ಕಾರಿ ಬಸ್ ಗಳೇ ಹಾಟ್ ಸ್ಪಾಟ್, ಜವನು ಒಮ್ಮೆ ಬಸ್ ಹತ್ತಿದ್ರೆ ಅಲ್ಲಿ ಯಾರೋದ್ದೋ ಬ್ಯಾಗ್ ಪಕ್ಕ ಕನ್ನ ಬೀಳ್ತಿತ್ತು.

ಜನ ಹೆಚ್ಚಿರುವ ಬಸ್ಸಿನಲ್ಲಿ ಪ್ರಯಾಣಿಕರ ಬ್ಯಾಗಿಗೆ ಕತ್ತರಿ ಹಾಕಿ ಆಗ್ತಿದ್ದ ಕ್ಷಣ ಮಾತ್ರದಲ್ಲೆಎಸ್ಕೇಪ್ ಎಸ್ಕೇಪ್ ಗಿರಿ ಅಲಿಯಾಸ್ ಆನಂದ್ ಗಿರಿ ಪೊಲೀಸ್ರ ಬಲಗೆ ಬಿದ್ದಿದ್ದಾನೆ.ಪ್ರಯಾಣಿಕನ ಸೋಗಿನಲ್ಲಿ ಕನ್ನ ಹಾಕುತ್ತಿದ್ದ ಖದೀಮ ಇದೀಗ ಪೊಲೀಸ್ರ ಅತಿಥಿಯಾಗಿದ್ದಾನೆ‌. ಬ್ಯಾಟರಾಯನಪುರ ಪೊಲೀಸರಿಂದ ಖದೀಮನ ಬಂಧನವಾಗಿದೆ. ಬಂಧಿತನನಿಂದ ೧೬ ಲಕ್ಷ ಮೌಲ್ಯದ ೩೬೦ ಗ್ರಾಂ ಚಿನ್ನ ೧ ಕೇ ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ

Edited By : PublicNext Desk
Kshetra Samachara

Kshetra Samachara

11/01/2022 11:27 am

Cinque Terre

122

Cinque Terre

0

ಸಂಬಂಧಿತ ಸುದ್ದಿ