ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೀಟಿನ ಕೆಳಗೆ ಗೋಲ್ಡ್ : ವಿಮಾನದಲ್ಲಿ 1.37 ಕೋಟಿ ಮೌಲ್ಯದ 24 ಬಿಸ್ಕತ್ ಪತ್ತೆ

ದೇವನಹಳ್ಳಿ : ಅಕ್ರಮವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡಲು ವಿಮಾನದ ಸೀಟಿನ ಕೆಳಗೆ ಬರೋಬ್ಬರಿ 24 ಗೋಲ್ಡ್ ಬಿಸ್ಕತ್ ಬಚ್ಚಿಟ್ಟು ಬಿಕ್ಕಿಬಿದ್ದ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.

ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ 6 ಇ ವಿಮಾನದ ಸೀಟಿನ ಕೆಳಗೆ ಬಚ್ಚಿಟ್ಟಿದ್ದ 1.37 ಕೋಟಿ ಮೌಲ್ಯದ 24 ಗೋಲ್ಡ್ ಬಿಸ್ಕತ್ ಪತ್ತೆಯಾಗಿದ್ದು ಪ್ರಯಾಣಿಕನ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

06/01/2022 07:47 am

Cinque Terre

22.23 K

Cinque Terre

0

ಸಂಬಂಧಿತ ಸುದ್ದಿ