ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರು-ವರ್ತಕರನ್ನೆ ದೋಚುತ್ತಿದ್ದ ದರೋಡೆಕೋರರ ಬಂಧನ

ಬೆಂಗಳೂರು:ರೈತರು ಮತ್ತು ವರ್ತಕರಿಗೆ ಮಾರಕಾಸ್ತ್ರ ತೋರಿಸಿ ರಾಬರಿ ಮಾಡ್ತಿದ್ದ ಮೂವರು ಆರೋಪಿಗಳನ್ನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈಗ ಬಂಧಿಸಿದ್ದಾರೆ.

ಬಂಧಿತರನ್ನ ಜಾನ್ಸನ್, ರಾಜ, ಸತ್ಯವೇಲು ಗುರುತಿಸಲಾಗಿದೆ. ಇವರಿಂದ ಒಂದು ಆಟೋ ದೊಣ್ಣೆ ಮಚ್ಚು ಚಾಕು ಖಾರದಪುಡಿ ವಶಕ್ಕೆ ಪಡೆಯಲಾಗಿದೆ.

ಎಪಿಎಂಸಿ ಮಾರ್ಕೆಟ್‌ಗೆ ಬರುವ ಶ್ರೀಮಂತ ಸಗಟು ವ್ಯಾಪಾರಿಗಳು ಮತ್ತು ರೈತರನ್ನ ಇವರು ಟಾರ್ಗೆಟ್ ಮಾಡ್ತಿದ್ದರು. ಆದರೆ ಇವರು ಮಧ್ಯರಾತ್ರಿ 1 ರಿಂದ 3 ಗಂಟೆ ಒಳಗೆ ಕೃತ್ಯ ಎಸಗಿ ಪರಾರಿ ಆಗ್ತಿದ್ದರು.

ನೆಲಮಂಗಲ ಬಳಿಯ ಪಿಳ್ಳಳ್ಳಿ ಎಪಿಎಂಸಿ ಮಾರ್ಕೆಟ್‌ನಲ್ಲಿ ದರೋಡೆಗೆ ಹೊಂಚು ಹಾಕ್ತಿದ್ದ ವೇಳೆ ಇವರು ಖಾಕಿ ಬಲೆಗೆ ಬಿದಿದ್ದಾರೆ.

Edited By :
PublicNext

PublicNext

03/01/2022 05:25 pm

Cinque Terre

17.69 K

Cinque Terre

0

ಸಂಬಂಧಿತ ಸುದ್ದಿ