ಬೆಂಗಳೂರು: ಮೈಸೂರಿನ ಹೊಸ ಹುಂಡಿಯ ಖಾಸಗಿ ಗೋದಾಮಿ ನಲ್ಲಿ ನಕಲಿ ನಂದಿನಿ ತುಪ್ಪ ಬೆಳಕಿಗೆ ಬಂದ ಬೆಂಗಳೂರು ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆ ಆಗಿದೆ.
ಹನುಮಂತ ನಗರದ ಎಆರ್ ಸಿ ಸ್ಟೋರ್ ಹಾಗೂ ಗೋಪಾಲಕೃಷ್ಣ ಸ್ಟೋರ್ ಹಾಗೂ ಹೊಸಕೋಟೆ ಯಲ್ಲಿ ಮಾರಾಟ ಮಾಡ್ತಿದ್ದ ಜಾಲವನ್ನು ಕೆಎಂ ಎಫ್ ಜಾಗೃತದಳ
ಪತ್ತೆ ಮಾಡಿದೆ.
ಇಲ್ಲಿನ ಎರಡು ಸ್ಟೋರ್ ನಿಂದ 150 ಲೀಟರ್ ಹಾಗೂ 11 ಲೀಟರ್ ನಕಲಿ ತುಪ್ಪವನ್ನು ಮಾರಾಟ ಮಾ ಡಲಾ ಗುತ್ತಿದೆ. ಈ ಸಂಬಂಧ ಕೆಎಂ ಎಫ್ ರಾಜ್ಯಾದ್ಯಂತ 150 ಜಾಗೃತದಳವನ್ನು ಕಾರ್ಯಾಚರಣೆ ಇಳಿಸಿದೆ. ಈ ಬಗ್ಗೆ ಕೆಎಂಎ ಫ್ ಎಂ. ಡಿ. ಸತೀಶ್ ರವರು ಮಾಹಿತಿಯನ್ನು ಪಬ್ಲಿಕ್ ನೆಕ್ಸ್ಟ್ ಗೆ ನೀಡಿದರು.
Kshetra Samachara
21/12/2021 05:59 pm