ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಪೊಲೀಸ್ ಅಲರ್ಟ್: ಗಾಂಜಾ ಜಪ್ತಿ-6 ಜನ ಅರೆಸ್ಟ್

ಬೆಂಗಳೂರು:ನ್ಯೂ ಇಯರ್ ಸಮೀಪಿಸುತ್ತಿದೆ. ಅದಕ್ಕೇನೆ ಬೆಂಗಳೂರು ಪೊಲೀಸರು ಈಗಾಗಲೇ ಅಲರ್ಟ್ ಆಗಿಬಿಟ್ಟಿದ್ದಾರೆ. ಹಾಗಾಗಿಯೇ ನಗರದಲ್ಲಿ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ 6 ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತರಿಂದ 10 ಕೆ.ಜಿ 225 ಗ್ರಾಂ ಗಾಂಜಾ ವನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೆಬ್ಬಾಳದಲ್ಲಿ 2,ಜೆ.ಸಿ.ನಗರದಲ್ಲಿ ಮತ್ತು ಮಹಾಲಕ್ಷ್ಮೀ ಲೌಜೌಟ್‌ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ.

Edited By :
Kshetra Samachara

Kshetra Samachara

18/12/2021 12:40 pm

Cinque Terre

206

Cinque Terre

0

ಸಂಬಂಧಿತ ಸುದ್ದಿ