ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಂಕೆ ಕೊಂಬು ಮಾರಲು ಯತ್ನಿಸಿದವ ಚೆನ್ನಮ್ಮನ ಕೆರೆ ಪೊಲೀಸರ ಬಲೆಗೆ

ಬೆಂಗಳೂರು: ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರ ಕಾರ್ಯಾಚರಣೆ ನಡೆಸಿ ಜಿಂಕೆ ಕೊಂಬು ಅಕ್ರಮವಾಗಿ ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ ಮಾಡಿದ್ದಾರೆ.ಸಿಕೆ ಅಚ್ಚಕಟ್ಟು ಬಸ್ ನಿಲ್ದಾಣದ ಹಿಂಬದಿಯ ಕಾಂಪೋಂಡ್ ಬಳಿ ಆರೋಪಿಗಳಾದ ಮಾದಯ್ಯ, ರಮೇಶ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ,ಆರೋಪಿಗಳು ಚಾಮರಾಜನಗರ ಮತ್ತು ರಾಮನಗರ ಮೂಲದವರಾಗಿದ್ದು

ಅರೋಪಿಗಳಿಂದ ಒಟ್ಟು 18 ಜಿಂಕೆ ಕೊಂಬುಗಳ ವಶಪಡಿಸಿಕೊಂಡು ,1972 ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ವಿಚಾರಣೆ ನಡೆಸಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

18/11/2021 12:55 pm

Cinque Terre

378

Cinque Terre

0

ಸಂಬಂಧಿತ ಸುದ್ದಿ