ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು; ಅನೈತಿಕ ಸಂಬಂಧ ಹಿನ್ನಲೆ;ನಡು ರೋಡಲ್ಲಿ ಹೆಣವಾದ ರೌಡಿಶೀಟರ್

ರೌಡಿ ಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.ಜೈಶ್ರೀರಾಮ್ 31 ವರ್ಷದ ರೌಡಿ ಶೀಟರ್

ನೆಲಮಂಗಲ ತಾಲೂಕಿನ ಕೆರಕತ್ತಿಗನೂರು ಗೇಟ್ ಬಳಿ ಘಟನೆ ನಡೆದಿದೆ.

ಕಾರಿನಲ್ಲಿ ಬಂದಿದ್ದ ಅಪರಿಚಿತರು ಈ ಕೃತ್ಯವನ್ನು ಎಸಗಿದ್ದಾರೆ.ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರ ಕೆರಕತ್ತಿಗನೂರು ಗೇಟ್ ಬಳಿ ಹಾಡಹಗಲೆ ನಡೆದ ಘಟನೆ ಇದಾಗಿದೆ

ಅನೈತಿಕ ಸಂಬಂಧ ಹಿನ್ನೆಲೆ ಶಂಕೆಬೈಕ್ ಎಂಬಾತ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ

Edited By : Nagesh Gaonkar
Kshetra Samachara

Kshetra Samachara

04/10/2021 04:14 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ