ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮಲ್ಲೇಶ್ವರಂನ ಅಯ್ಯಪ್ಪ ಟೆಂಪಲ್ ಬಳಿಯ ರೈಲ್ವೆ ಅಳಿ ಮೇಲೆ ಘಟನೆ ನಡೆದಿದ್ದು ಸುಮರು ೫೦ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ವೆಂಕಟೇಶ ಹೆಸರಿನ ಆಧಾರ್ ಕಾರ್ಡ್ ಪತ್ತೆಯಾಗಿದ್ದು ರೈಲ್ವೆ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ. ಇನ್ನೂ ವ್ಯಕ್ತಿ ತಾನೇ ಆತ್ಮಹತ್ಯೆ ಮಾಡಿಕೊಂಡ್ರಾ ಇಲ್ಲ ಯಾರಾದ್ತೂ ಕೊಲೆ ಮಾಡಿ ಶವ ರೈಲ್ವೆ ಅಳಿ ಇಟ್ಟಿದ್ರಾ ಎಂದು ತನಿಖೆ ನಂತರ ಗೊತ್ತಾಗಲಿದೆ.
PublicNext
16/08/2022 08:37 pm