ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಯ ಮಾರಾಟಕ್ಕೆ ಮರ ಅಡ್ಡಿ: ಮರಕ್ಕೆ ವಿಷ ಪ್ರಾಶನ..!

ವರದಿ - ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮತ್ತೆ ಮರಗಳಿಗೆ ವಿಷ ಪ್ರಾಶನ ಹಾಕುವ ಕೆಟ್ಟ ಪ್ರವೃತ್ತಿ ಆರಂಭವಾಗಿದೆ. ಸದ್ಯ ಮನೆಯ ಮಾರಾಟಕ್ಕೆ ಮರ ಅಡ್ಡಿ ಆಗ್ತಿರುವ ಹಿನ್ನೆಲೆಯಲ್ಲಿ ಮರಕ್ಕೆ ವಿಷ ಉಣಿಸಿದ ಘಟನೆ ಬೆಳಕಿಗೆ ಬಂದಿದೆ.

ಬಿಟಿಎಂ ಲೇಔಟ್ ನಲ್ಲಿ 30 ವರ್ಷದ ಮರಕ್ಕೆ 11 ರಂದ್ರ ಕೊರೆದು ವಿಷ ಉಣಿಸಲಾಗಿದೆ. ಮರದ ಬುಡಕ್ಕೆ ಆ್ಯಸಿಡ್ ಹಾಕಿರುವುದರಿಂದ ಸಂಪೂರ್ಣ ವಾಗಿ ಒಣಗಿದೆ. ಇದನ್ನ ಅರಿತ ಪರಿಸರ ಪ್ರೇಮಿಗಳು ಸ್ಥಳೀಯರ ಸಹಾಯದಿಂದ ಮರದ ರಕ್ಷಣೆಗೆ ದಾವಿಸಿದ್ದಾರೆ.

ಪರಿಸರ ಪ್ರೇಮಿಗಳು ಸ್ಥಳೀಯರ ಸಹಾಯದಿಂದ ಮರದ ರಕ್ಷಣೆ

Edited By : Manjunath H D
PublicNext

PublicNext

09/02/2022 02:06 pm

Cinque Terre

35.2 K

Cinque Terre

2

ಸಂಬಂಧಿತ ಸುದ್ದಿ