ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಂಗಳೂರು‌ ಮೂಲದ PFI ಮುಖಂಡ ಏಳು ದಿನ ಪೊಲೀಸ್ ಕಸ್ಟಡಿಗೆ

ಪುಲಕೇಶಿನಗರ: ಕೆ.ಜಿ.ಹಳ್ಳಿ SDPI ಮುಖಂಡರ ಮೇಲಿನ ಪ್ರಕರಣ ಸಂಬಂಧ. ಪ್ರಕರಣದ ಐದನೇ ಆರೋಪಿ ಅಶ್ರಫ್‌ನನ್ನ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು.

ಅಶ್ರಪ್ PFI ನ ರಾಷ್ಟ್ರೀಯ ಮುಖಂಡನಾಗಿದ್ದು, ಅಶ್ರಫ್ ಕರ್ನಾಟಕ, ಕೇರಳದ ಆಂಧ್ರದ ಉಸ್ತುವಾರುಯಾಗಿದ್ದ. ಅಶ್ರಫ್ ಅಣತಿ ಮೇರೆಗೆ ಕಾರ್ಯಕರ್ತರು ಕೆಲಸ ಮಾಡ್ತಿದ್ರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಈ ಹಿನ್ನೆಲೆ ಹೆಚ್ಚಿನ ವಿಚಾರಣೆ ನಡೆಸಲು ಅಕ್ಟೋಬರ್‌ 3ರ ವರಗೆ ಅಶ್ರಫ್ ನನ್ನ ಪೊಲೀಸ್ರು ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಪೈಕಿ ಸಾಕಷ್ಟು ಜನ ಅಶ್ರಫ್ ಜೊತೆ ನೇರ ಸಂಪರ್ಕ ಹೊಂದಿದ್ರು. ಈ ಹಿನ್ನೆಲೆ ಕೆಲ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸ್ರು ಮುಂದಾಗಿದ್ದಾರೆ.

Edited By : Abhishek Kamoji
Kshetra Samachara

Kshetra Samachara

26/09/2022 07:50 pm

Cinque Terre

2.49 K

Cinque Terre

0

ಸಂಬಂಧಿತ ಸುದ್ದಿ