ಬೆಂಗಳೂರು: ಯುವತಿಯ ಮೇಲೆ ಆಸಿಡ್ ದಾಳಿ ಮಾಡಿ ಬೆಂಗಳೂರಿನಿಂದ ಪರಾರಿಯಾಗಿದ್ದ ಆಸಿಡ್ ನಾಗೇಶ ತಮಿಳು ನಾಡಿನ ತಿರುವಣ್ಣಾಮಲೈನಲ್ಲಿ ಖಾಕಿ ಬಲೆಗೆ ಬಿದ್ದಿದ್ದಾನೆ. ತಿರುವಣ್ಣಾಮಲೈನ ಆಶ್ರಮದಲ್ಲಿ ಅಡಗಿ ಕುಳಿತಿದ್ದ ಆಸಿಡ್ ನಾಗನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಎಕ್ಸ್ಲೂಸಿವ್ ಆಗಿ ಯುವತಿಯ ದೊಡ್ಡಪ್ಪ ಮಾತನಾಡಿದ್ದಾರೆ.
PublicNext
13/05/2022 08:35 pm