ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದ 18 ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: 'ಮಹಾ ಭ್ರಷ್ಟಾಚಾರ' ಆರೋಪ ಕೇಳಿ ಬಂದಿದ್ದ ರಾಜ್ಯದ 18 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 75 ಕಡೆಗಳಲ್ಲಿ 100 ಅಧಿಕಾರಿಗಳು ಮತ್ತು 300 ಎಸಿಬಿ ಸಿಬ್ಬಂದಿಗಳಿಂದ ಇಂದು ಮುಂಜಾವ ದಾಳಿ ನಡೆದಿದೆ.

1. ಜ್ಞಾನೇಂದ್ರ ಕುಮಾರ್ ಟ್ರಾನ್ಸ್ ಪೋರ್ಟ್ ಹೆಚ್ಚುವರಿ ಆಯುಕ್ತ, 2. ರಾಕೇಶ್ ಕುಮಾರ್ ಬಿಡಿಎ ಟೌನ್ ಪ್ಲಾನಿಂಗ್, 3. ರಮೇಶ್ ಕನಾಕಟ್ಟೆ ಆರೆಚ್ ಎಫ್ ಒ ಯಾದಗಿರಿ, 4.ಬಸವರಾಜ ಶೇಖರ್ ರೆಡ್ಡಿ ಪಾಟೀಲ್ ಎಕ್ಸಿಕ್ಯೂಟಿವ್ ಇಂಜಿನಿಯರ್

ಕೌಜಲಗಿ ವಿಭಾಗ ಗೋಕಾಕ್, 5. ಬಸವರಾಜಕುಮಾರ್ ಎಸ್. ಅಣ್ಣಿಗೇರಿ, 6.ಗೋಪಿನಾಥ್ ಸಮಾಲಗಿ ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ.

7.ಬಿ.ಕೆ. ಶಿವಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರೀಸ್

ಕಾಮರ್ಸ್ ಬೆಂಗಳೂರು 8.ಶಿವನಂದ ಪಿ. ಶರಣಪ್ಪ

ಆರ್ ಎಫ್ ಒ ಬಾದಾಮಿ,

9. ಮಂಜುನಾಥ್ ಅಸಿಸ್ಟೆಂಟ್ ಕಮಿಷನರ್ ರಾಮನಗರ 10.ಶ್ರೀನಿವಾಸ್ ಜನರಲ್‌ ಮ್ಯಾನೇಜರ್ ಸೋಷಿಯಲ್ ವೆಲ್ಫೇರ್.

11. ಮಹೇಶ್ವರಪ್ಪ ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ, 12.ಕೃಷ್ಣ

AE APMC ಹಾವೇರಿ,

13.ಚೆಲುವರಾಜ್ ಅಬಕಾರಿ‌ ಇನ್ಸ್ ಪೆಕ್ಟರ್ ಗುಂಡ್ಲುಪೇಟೆ,

14.‌ಗಿರೀಶ್ asst. ಇಂಜಿನಿಯರ್ ನ್ಯಾಷನಲ್ ಹೈವೇ, 15.ಬಾಲಕೃಷ್ಣ HN

ಪೊಲೀಸ್ ಇನ್ಸ್ ಪೆಕ್ಟರ್ ಮೈಸೂರು, 16.ಗವಿರಂಗಪ್ಪ. AEE. PWD ಚಿಕ್ಕಮಗಳೂರು,

17.ಅಶೋಕ್ ರೆಡ್ಡಿ. AEE

ಕೃಷ್ಣಭಾಗ್ಯ ಜಲನಿಗಮ ರಾಯಚೂರು, 18. ದಯಾಸುಂದರ್

AEE. KPTCL ದ.‌ಕನ್ನಡ.

Edited By : Nirmala Aralikatti
PublicNext

PublicNext

16/03/2022 09:24 am

Cinque Terre

26.59 K

Cinque Terre

1

ಸಂಬಂಧಿತ ಸುದ್ದಿ