ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಕೋರ್ಟ್ ಆದೇಶಕ್ಕಿಲ್ಲ ಕಿಮ್ಮತ್ತು : ಹೆಚ್ಚಾಗಿವೆ ಅನಧಿಕೃತ ಜಾಹಿರಾತು ಫಲಕಗಳು

ಆನೇಕಲ್ : ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆನೇಕಲ್ ವಿಧಾನಸಭಾ ಕ್ಷೇತ್ರದ ಯಮರೆ ಸರ್ಜಾಪುರ ದೊಮ್ಮಸಂದ್ರ ಸೇರಿದಂತೆ ನಾನಾ ಭಾಗಗಳಲ್ಲಿ ರಸ್ತೆ ಮಧ್ಯಭಾಗದಲ್ಲಿ ಅನಧಿಕೃತ ನಾಮ ಫಲಕಗಳು, ಪ್ಲೆಕ್ಸ್ ಗಳು ಬ್ಯಾನರ್ ಗಳು ಬೋರ್ಡಿಂಗ್ ಅಳವಡಿಸಲಾಗಿದ್ದು ಸಾರ್ವಜನಿಕರ ಪ್ರಾಣಗಳಿಗೆ ಕುತ್ತಾಗಿರುವ ಜಾಹೀರಾತು ಫಲಕಗಳನ್ನ ಶೀಘ್ರ ತೆರವು ಮಾಡುವಂತೆ ಒತ್ತಾಯಿಸಿದ್ದಾರೆ ಇನ್ನು ನಾಮಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೋರ್ಟ್ ಆದೇಶ ಇದ್ದರೂ ಕೂಡ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಇನ್ನು ಈ ಬಗ್ಗೆ ಯಮರೆ ದೊಮ್ಮಸಂದ್ರ ಸರ್ಜಾಪುರ ಆನೇಕಲ್ ಸೇರಿದಂತೆ 4 ಗ್ರಾಮಪಂಚಾಯಿತಿ ಪಿಡಿಒ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೈಗೊಂಡ ಕ್ರಮ ಬಗ್ಗೆ ಆನೇಕಲ್ ತಾಲೂಕು ಕಾರ್ಯನಿರ್ವಹಣೆ ಅಧಿಕಾರಿ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಿದೆ.

Edited By : Manjunath H D
Kshetra Samachara

Kshetra Samachara

21/01/2022 05:35 pm

Cinque Terre

576

Cinque Terre

0

ಸಂಬಂಧಿತ ಸುದ್ದಿ