ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಿಸಿಪಿ ಟಾರ್ಚರ್‌ಗೆ ಬೇಸತ್ತು ನೋವಿನ ಪತ್ರ ಬರೆದ ಚಾಲಕ

ಬೆಂಗಳೂರು: ಡಿಸಿಪಿಯೊಬ್ಬರು ತಮ್ಮ ಕೈಕೆಳಗೆ ಕೆಲಸ ಮಾಡುವವನಿಗೆ ಮಾನಸಿಕ ಹಿಂಸೆ ನೀಡಿ ರಜೆ ನೀಡದೇ ಕಿರಿಕಿರಿ ಮಾಡ್ತಿದ್ದಾರೆಂದು ಚಾಲಕ ಡಿಸಿಪಿಗೆ ಪತ್ರ ಬರೆದಿದ್ದಾರೆ. ವಿಧಾನಸೌಧ ಡಿಸಿಪಿ ಅಶೋಕ್ ಆರ್ ಜುಂಜರವಾಡ ಮೇಲೆ ಈ ಆರೋಪ ಕೇಳಿ ಬಂದಿದೆ‌.

ತನಗೊಂದು ವಾಹನ ತನ್ನ ಮನೆಗೊಂದು ವಾಹನ ಉಪಯೋಗಿಸುವ ಡಿಸಿಪಿ ಮಕ್ಕಳನ್ನು ಶಾಲೆಗೆ ಬಿಡಲು ವಾಹನ ಬಳಕೆ ಮಾಡುತ್ತಿದ್ದಾರೆ. ತನ್ನ ಮುಖ್ಯ ಚಾಲಕನಿಗೆ ಇನ್ನಿಲ್ಲದಂತೆ ಕಾಟ ನೀಡ್ತಿದ್ದಾರೆ ಎಂದು ಆರೋಪಿಸಿಲಾಗಿದೆ.

ವಿಧಾನಸೌಧ ಡಿಸಿಪಿ ಅಶೋಕ್ ಆರ್ ಜುಂಜರವಾಡ ವರ್ತನೆಗೆ ಬೇಸತ್ತ ಚಾಲಕ ಸದ್ಯ ವಿಧಾನಸೌಧ ಡಿಸಿಪಿಗೆ ಪತ್ರ ಬರೆದಿದ್ದಾರೆ. ಚಾಲಕನ ಕೆಲಸ ಕೇವಲ ಆರು ಗಂಟೆಯದರೂ ನಿತ್ಯ 12-13ಗಂಟೆ ಕೆಲಸ ಕರ್ತವ್ಯದ ಸಮಯದಲ್ಲಿ ಏನಾದ್ರು ಅನಾಹುತವಾದರೇ ಡಿಸಿಪಿ ಜವಾಬ್ದಾರಿ ಡಿಸಿಪಿ ವಿರುದ್ದ ಡಿಸಿಪಿಗೆ ಚಾಲಕ ದೂರು ಕೊಟ್ಟಿದ್ದಾನೆ.

Edited By : Nagaraj Tulugeri
PublicNext

PublicNext

28/06/2022 11:36 am

Cinque Terre

22.45 K

Cinque Terre

3

ಸಂಬಂಧಿತ ಸುದ್ದಿ