ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಲಾರಿ ಡಿಕ್ಕಿ ಕೇಸ್- ಮೃತ ಬಾಲಕಿಯ ಪೋಷಕರಿಗೆ ಪರಿಹಾರ ವಿತರಣೆ

ಬೆಂಗಳೂರು: ಹೆಬ್ಬಾಳದ ಬಳಿ ರಸ್ತೆ ದಾಟುವ ವೇಳೆ ಪಾಲಿಕೆಯ ಕಸದ ಲಾರಿ ಡಿಕ್ಕಿಯಿಂದ ಮೃತಪಟ್ಟ ಬಾಲಕಿ ಅಕ್ಷಯಾ ಅವರ ಪೋಷಕರಾದ ತಂದೆ ನರಸಿಂಹಮೂರ್ತಿ ಹಾಗೂ ತಾಯಿ ಗೀತಾ ಅವರಿಗೆ ಇಂದು ಪಾಲಿಕೆಯಿಂದ 5 ಲಕ್ಷ ರೂ., ಸ್ಥಳೀಯ ಶಾಸಕ ಭೈರತಿ ಸುರೇಶ್ ಅವರಿಂದ 3 ಲಕ್ಷ ರೂ. ಸೇರಿದಂತೆ 8 ಲಕ್ಷ ರೂ. ಪರಿಹಾರ ಚೆಕ್ ಅನ್ನು ವಿತರಿಸಲಾಯಿತು. ಇದಲ್ಲದೆ ಕಸದ ಲಾರಿ ಮಾಲೀಕರಿಂದ 2 ಲಕ್ಷ ರೂ. ಹಣವನ್ನು ಪೋಷಕರಿಗೆ ನೀಡಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

Edited By : Manjunath H D
PublicNext

PublicNext

24/03/2022 08:45 pm

Cinque Terre

28.27 K

Cinque Terre

0

ಸಂಬಂಧಿತ ಸುದ್ದಿ