ಬೆಂಗಳೂರು: ಟಾಲಿವುಡ್ ನಟ ನಾಗ ಚೈತನ್ಯ ಸಿಲಿಕಾನ್ ಸಿಟಿಗೆ ನಿನ್ನೆ ಭೇಟಿ ನೀಡಿದ್ರು. ಸಾಕಷ್ಟು ಗಾಸಿಪ್ ಗಳ ಮಧ್ಯೆ ಸಾರ್ವಜನಿಕವಾಗಿ ಕಾಣಿಸಿಕೊಂಡ್ರು.
ಜಯನಗರದಲ್ಲಿ ಆದಿತ್ಯ ಬಿರ್ಲಾ ಸಂಸ್ಥೆಯಿಂದ ಹೊಸದಾಗಿ ಆರಂಭವಾದ ಬಟ್ಟೆ ಶೋ ರೂಮನ್ನು ನಾಗಚೈತನ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರಿಗೆ ಬಂದಿದ್ದು ಸಂತೋಷ ಆಯ್ತು. ನಮ್ಮ ಸಿನಿಮಾಕ್ಕೆ ಇಲ್ಲಿನ ಪ್ರೇಕ್ಷಕರು ತುಂಬಾ ಸಪೋರ್ಟ್ ಮಾಡ್ತಾರೆ ಎಂದು ಶ್ಲಾಘಿಸಿದರು.
PublicNext
18/06/2022 06:55 pm