ಮೈಸೂರು:ಚಲನಚಿತ್ರ ನಟಿ ತಾರಾ ಅವರ ಜತೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ತಾರಾ ಅವರ ತಾಯಿ ಟಿ. ಪುಷ್ಪಾ (76) ಶೂಟಿಂಗ್ ವೇಳೆ ನಿಧನ ಹೊಂದಿದ್ದಾರೆ.
ತೀವ್ರವಾಗಿ ವಾಂತಿಯಾದ ಹಿನ್ನೆಲೆ ತಕ್ಷಣ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ತಾರ ಅವರ ಮನೆ ಮುಂದೆ ಪಾರ್ಥಿವ ಶರೀರ ಇಡಲಾಗಿದೆ. ಸಂಬಂಧಿಕರು, ಚಿತ್ರರಂಗದವ್ರು, ಸ್ನೇಹಿತರು ಅಂತಿಮ ದರ್ಶನ ಮಾಡ್ತಿದ್ದಾರೆ.
PublicNext
27/04/2022 11:22 pm