ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಜಿಎಫ್ 2 ಕಮಾಲ್ : ಮಹಿಳೆಯರಿಗಾಗಿ ಸ್ಪೆಷಲ್ ಶೋ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇನ್ನು ನೆಚ್ಚಿನ ನಟನ ಚಿತ್ರ ಕಣ್ತುಂಬಿಕೊಳ್ಳಲು ಕೆಂಗೇರಿಯ ವೆಂಕಟೇಶ್ವರ ಥಿಯೇಟರ್ ಗೆ ಬಂದ ಮಹಿಳಾ ಫ್ಯಾನ್ಸ್ ಅಬ್ಬರ ಜೋರಾಗಿದೆ.

ಇನ್ನು ಈ ಥಿಯೇಟರ್ ನಲ್ಲಿ ಬೆಳಗ್ಗಿನ 10 ಗಂಟೆ ಶೋ ಸಂಪೂರ್ಣ ಮಹಿಳೆಯರಿಗೆ ಮೀಸಲಾಗಿದೆ. ಥಿಯೇಟರ್ ಎದುರು ರಂಗೋಲಿ ಬಿಡಿಸಿ ಕೆಜಿಎಫ್ 2 ಗೆ ವೆಲ್ಕಮ್ ಹೇಳುತ್ತಿರೋ ಮಹಿಳಾ ಅಭಿಮಾನಿಗಳು ಅಪ್ಪು ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ.

ನಟ ಯಶ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ನಾರಿಯರ ಸಿನಿಮಾ ಕ್ರೇಜ್ ನ ಒಂದು ಝಲಕ್ ಇಲ್ಲಿದೆ ನೋಡಿ.

Edited By : Manjunath H D
PublicNext

PublicNext

14/04/2022 01:11 pm

Cinque Terre

22.09 K

Cinque Terre

1

ಸಂಬಂಧಿತ ಸುದ್ದಿ