ಬೆಂಗಳೂರು: ಯಶ್ ಅವರಿಂದಾಗಿ ಕನ್ನಡ ಚಿತ್ರರಂಗ ಇಂದು 500 ಕೋಟಿ ಮಾರುಕಟ್ಟೆಗೆ ಸೇರಿದೆ. ಕೆಜಿಎಫ್ ಬಳಿಕ ಕನ್ನಡ ಚಿತ್ರರಂಗವೇ ವಿಶ್ವಮಟ್ಟದಲ್ಲಿ ಸೌಂಡ್ ಮಾಡ್ತಿದೆ.
ಕನ್ನಡ ಚಿತ್ರಗಳತ್ತ ಎಲ್ಲರೂ ತಿರುಗಿ ನೋಡುವಂತಾಗಿದೆ. ಅಲ್ಲದೆ, ಕನ್ನಡ ಚಿತ್ರರಂಗದ ಎಲ್ಲಾ ನಟರು ಹೀಗೆ ಆಗ್ಬೇಕು ಎಂದು ಹೇಳುವ ಮೂಲಕ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ ಚಿತ್ರ ನಿರ್ಮಾಪಕ ಎ.ಮಂಜು.
PublicNext
26/03/2022 10:49 pm