ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೆನ್ಸಾರ್ ಮಂಡಳಿಯವರಿಗೆ ಬುದ್ಧಿ ಇಲ್ಲ; ಸಿನಿ ನಿರ್ಮಾಪಕ ಎ. ಮಂಜು ಗುಡುಗು

ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್- 2022 ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಎ. ಮಂಜು ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

"ಸೆನ್ಸಾರ್ ಮಂಡಳಿಯವರಿಗೆ ಬುದ್ಧಿ ಇಲ್ಲ, ಅವ್ರು ಮನಸೋ ಇಚ್ಛೆ ಸೀನ್ ಗಳ ಬಗ್ಗೆ ಮಾತನಾಡುತ್ತಾರೆ. 'ಗರುಡಗಮನ ವೃಷಭ ವಾಹನ' ಚಿತ್ರದ ಒಂದು ಸೀನ್ ಗೆ ಕುಮ್ಮಕ್ಕು ನೀಡಿ ಕೇಸ್ ಮಾಡಿಸಿದ್ದಾರೆ.

ಕೊಚ್ಚಾಕುವ ವೇಳೆ ಅಲ್ಲೆಲ್ಲೋ ನೃತ್ಯ ಮಾಡ್ತಾರೆ. ಹಾಗಾಗಿ ಕೇಸ್ ಹಾಕಿಸಿದ್ದಾರೆ. ಅಲ್ಲದೆ, ಈ ಸೆನ್ಸಾರ್ ಮಂಡಳಿಯಿಂದನೇ ಸಮಸ್ಯೆ ಆಗ್ತಿದೆ" ಎಂದು ಮಂಜು ಅಸಮಾಧಾನ ಹೊರ ಹಾಕಿದ್ದಾರೆ.

Edited By : Nagesh Gaonkar
PublicNext

PublicNext

26/03/2022 10:47 pm

Cinque Terre

34.27 K

Cinque Terre

0

ಸಂಬಂಧಿತ ಸುದ್ದಿ