ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಪ್ಪು ಫೋಟೊ ನೋಡಿ ಬಾರ್ಡರ್ ಟ್ರ್ಯಾಕ್ ಮಾಡಿಸಿದ್ರು

ಬೆಂಗಳೂರು : ಪುನೀತ್ ರಾಜಕುಮಾರ ತಮ್ಮದೆ ಆದ ಛಾಪು ಮೂಡಿಸಿದ ವ್ಯಕ್ತಿ. ಅಭಿಮಾನಿಗಳಲ್ಲಿ ಸದಾ ಶಾಶ್ವಾತ. ಅಪ್ಪು ಅಭಿನಯದ ಜೇಮ್ಸ್ ಚಿತ್ರದಲ್ಲಿ ಕೆಲಸ ಮಾಡಿರುವ ಹರ್ಷ ತಮಿಳುನಾಡಿನಲ್ಲಿ ತಮ್ಮ ಜತೆ ಆದ ಅನುಭವ ಶೇರ್ ಮಾಡಿಕೊಂಡಿದ್ದಾರೆ.

ತಮಿಳುನಾಡಿನಿಂದ ಕರ್ನಾಟಕಕ್ಕೆ ವಾಪಸ್ ಆಗುವ ವೇಳೆ ರಾತ್ರಿ 10 ಗಂಟೆ ಸಮಯವಾಗಿತ್ತು. ಹೀಗಾಗಿ ಫಾರೆಸ್ಟ್ ಅಧಿಕಾರಿಗಳು ಬಾರ್ಡರ್ ದಾಟಲು ಬಿಟ್ಟಿರಲಿಲ್ಲ. ಆಗ ತನ್ನ ಫೋನ್ ತೆಗೆದಾಗ ಅದರಲ್ಲಿ ಅಪ್ಪು ಅವರ ಫೋಟೊ ಹೋಮ್ ಪಿಕ್ಚರ್ ನಲ್ಲಿತ್ತು. ಇದನ್ನು ಗಮನಿಸಿದ ಫಾರೆಸ್ಟ್ ಅಧಿಕಾರಿಗಳು ಹರ್ಷ ಹಾಗೂ ಅವರ ಫ್ಯಾಮಿಲಿಯನ್ನು ಊಟಿಯ ಬಾರ್ಡರ್ ದಾಟಿ ಕರ್ನಾಟಕಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕರ್ನಾಟಕ ತಲುಪುವ ತನಕ ಅವರದ್ದೇ ವಾಹನದಲ್ಲಿ ಕಳಿಸಿಕೊಡುವ ಮೂಲಕ ವೆಹಿಕಲ್ ಸೇಫಾಗಿ ಹೋಗ್ತಿದ್ದೀಯಾ ಎಂದು ಟ್ರ್ಯಾಕ್ ಮಾಡಿದ್ದಾರೆ. ಈ ಮೂಲಕ ಅಪ್ಪು ಅವರ ಪವರ್ ಏನು ಎಂಬುದು ಜಗಜ್ಜಾಹೀರಾಗಿದೆ.

Edited By : Nagesh Gaonkar
PublicNext

PublicNext

24/03/2022 09:18 pm

Cinque Terre

28.88 K

Cinque Terre

0

ಸಂಬಂಧಿತ ಸುದ್ದಿ