ಬೆಂಗಳೂರು: ಬಾಲಿವುಡ್ ನಿರ್ದೇಶಕ, ನಟ ಹೇಮ್ವಂತ್ ತಿವಾರಿ ಅಪ್ಪು ಅಭಿಮಾನಿಗಳಿಗೆ ಬಹುಪರಾಕ್ ಎಂದಿದ್ದಾರೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಕುರಿತು ಶುಭ ಹಾರೈಸಿದ್ದಾರೆ. ತಮ್ಮ ಚಿತ್ರ ಲೋಮಡ್ ರಿಲೀಸ್ ಪ್ರಮೋಷನ್ ಆರಂಭಿಸಿರುವ ಹೇಮ್ವಂತ್ ತಿವಾರಿ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ Exclusive ಆಗಿ ಮಾತನಾಡಿದ್ದಾರೆ.
ಅಭಿಷೇಕ್ ಬಚ್ಚನ್ ಅಭಿನಯದ ದೆಹಲಿ 6, Life Is Beautiful, Panah ಚಿತ್ರದ ಮೂಲಕ ಹೇಮ್ವಂತ್ ತಿವಾರಿ ಸಖತ್ ಸುದ್ದಿಯಾಗಿದ್ರು. ಈಗ ಕ್ರೈಂ ಥ್ರಿಲ್ ಇರುವ 90 ನಿಮಿಷದ ಚಿತ್ರದ ಮೂಲಕ ಮತ್ತೆ ಸೌಂಡ್ ಮಾಡಲಿದ್ದಾರೆ. ಈ ಕುರಿತು ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಹೇಮ್ವಂತ್ ತಿವಾರಿ ಜತೆ ನಡೆಸಿದ ಇಂಟರ್ವ್ಯೂ ಇಲ್ಲಿದೆ.
PublicNext
17/03/2022 10:19 pm