ಬೆಂಗಳೂರು: ಮಹಾನ್ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡು ಹಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸುನ್ ಸಾಹೇಬ ಸುನ್ ಹಾಡನ್ನ ಹಾಡುವ ಮೂಲಕ ಲತಾ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ನಾವೆಲ್ಲ ಲತಾ ಮಂಗೇಶ್ಕರ್ ಹಾಡುಗಳನ್ನ ಕೇಳಿಕೊಂಡೇ ಬದುಕಿದವರು. ಕೋಗಿಲೆ ಸ್ವರ ಅವರದ್ದು, ಅವರನ್ನ ನಾವು ಎಂದೂ ಮರೆಯೋಕೆ ಆಗೋದಿಲ್ಲ. ಉತ್ತಮ ವ್ಯಕ್ತಿತ್ವದ ಅವರು ಎಲ್ಲರಲ್ಲೂ ಜೀವಂತವಾಗಿಯೇ ಇದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
Kshetra Samachara
06/02/2022 03:25 pm