ಬೆಂಗಳೂರು: ನವರಸ ನಾಯಕ ಜಗ್ಗೇಶ್ ಬಹಳ ದಿನಗಳ ಬಳಿಕ ತಾವು ಬಾಲ್ಯದಿಂದಲೂ ಆರಾಧಿಸಿದ ಶ್ರೀರಾಮಪುರದ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟು ತಾಯಿ ದರುಶನ ಪಡೆದಿದ್ದಾರೆ.
ನಮ್ಮ ತಾಯಿ ಇದೇ ದೇವಿಗೆ ನಡೆದುಕೊಳ್ಳುತ್ತಿದ್ದರು. ನನ್ನ ಮಗ ಜೀವನದಲ್ಲಿ ಚೆನ್ನಾಗಿ ಬದುಕು ಬೇಕು ಅಂತಲೂ ಸಂಕಲ್ಪ ಮಾಡಿದ್ದರು. ಅದರಂತೆ ನಾನು ಬದುಕಿದೆ. ಆದರೆ ಸಂಕಲ್ಪ ಮಾಡಿಸಿದ್ದ ಅಮ್ಮನೇ ಇಲ್ಲವಲ್ಲ ಅಂತಲೇ ನೋವಿನಿಂದ ಟ್ವಿಟರ್ ಅಲ್ಲಿ ಬರೆದುಕೊಂಡಿದ್ದಾರೆ ಜಗ್ಗೇಶ್.
Kshetra Samachara
14/10/2021 08:07 pm