ಬೆಂಗಳೂರು: ರಸ್ತೆಯ ಅಕ್ಕಪಕ್ಕದಲ್ಲಿ 'ಯುವರತ್ನ' ಪುನೀತ್ ರಾಜ್ ಕುಮಾರ್ ಅವರ ಸುಂದರ ಭಾವಚಿತ್ರ ಒಳಗೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಬೆಂಗಳೂರು ಕನಕಪುರ ಮಾರ್ಗದ ಬಿ.ಎನ್ . ವಿಜಯ ಕುಮಾರ್ ರಸ್ತೆ ಬದಿಗಳಲ್ಲಿ 'ಅಪ್ಪು' ಫೋಟೊ ರಾರಾಜಿಸುತ್ತಿವೆ. ರಸ್ತೆಯ ಉದ್ದಕ್ಕೂ ಕನ್ನಡದ ಬಾವುಟ ಹಾಕಲಾಗಿದೆ.
ಕನ್ನಡ ರಾಜ್ಯೋತ್ಸವದ ಜೊತೆಗೆ 'ರಾಜರತ್ನ'ನಿಗೆ ನಮನ ಸಲ್ಲಿಸುವ ವೀಡಿಯೊ ಇದಾಗಿದೆ.
Kshetra Samachara
29/11/2021 09:25 pm