ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಗಾದಿಗೆ 'ರಾಜಕುಮಾರ'ನ ಶುಭಾಶಯದ ಹಳೇ ವಿಡಿಯೋ ವೈರಲ್.

ಕಳೆದ ವರ್ಷ ಪವರ್ ಸ್ಟಾರ್ ದಿ!! ಡಾ!! ಪುನೀತ್ ರಾಜ್‍ಕುಮಾರ್ ಯುಗಾದಿ ಹಬ್ಬದ ಶುಭಾಶಯ ಕೋರಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.. ಕಳೆದ ಯುಗಾದಿ ಹಬ್ಬದಂದು ಅಪ್ಪು ಕರ್ನಾಟಕದ ಜನತೆ ಶುಭಾಶಯಗಳು ತಿಳಿಸಿದ್ದರು‌‌.. ಅಪ್ಪುವಿನ ಹಳೆಯ ವಿಡಿಯೋ ನೋಡಿ ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣಿರು ಇಡುತ್ತಿದ್ದಾರೆ..

Edited By : Nagesh Gaonkar
PublicNext

PublicNext

31/03/2022 11:03 pm

Cinque Terre

33.72 K

Cinque Terre

0

ಸಂಬಂಧಿತ ಸುದ್ದಿ