ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಮುಂದೆ ಅಭಿಮಾನಿಯೊಬ್ಬರು ಕರಗ ಹೊತ್ತು ಕುಣಿದಿದ್ದಾರೆ. ಈ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ತಮಟೆ ಬಾರಿಸುವ ತಮ್ಮ ತಂಡದೊಂದಿಗೆ ಅಪ್ಪು ಸಮಾಧಿಗೆ ಬಂದ ಕರಗ ಜಾನಪದ ಕಲಾವಿದ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಈ ವಿಡಿಯೋ ನೋಡಿದ ಅಪ್ಪು ಅಭಿಮಾನಿಗಳು ಮತ್ತೊಮ್ಮೆ ಭಾವುಕರಾಗಿದ್ದಾರೆ.
Kshetra Samachara
28/11/2021 08:12 pm