ಬೆಂಗಳೂರು : ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ BBMPಯ ಥಣಿಸಂದ್ರ ವಾರ್ಡ್ ನ ಗರೇಚನ್ನಪ್ಪ ಬಡಾವಣೆ, ಮರಿಯಣ್ಣಪಾಳ್ಯದಲ್ಲಿ ವಾಸವಿರುವ ಮಹಿಳಾ ಸ್ವಸಹಾಯ ಸಂಘದ 10ಜನ SC.STಸದಸ್ಯರಿಗೆ ತಲಾ ರೂ.1,00,000/(ಒಂದು ಲಕ್ಷ) ಗಳಂತೆ ಒಟ್ಟು10,00,000 (ಹತ್ತು ಲಕ್ಷ)ಗಳ ಹಣವನ್ನು ವಿತರಿಸಲಾಯ್ತು.
ಸೊಸೈಟಿ ವತಿಯಿಂದ 3ನೇ ಭಾರಿಗೆ ಸ್ತ್ರೀಶಕ್ತಿ ಗುಂಪುಗಳ ಸಬಲೀಕರಣಕ್ಕಾಗಿ ಹಿಂದುಳಿದ ಜಾತಿ & ವರ್ಗದ ಸಾಲಗಾರರಿಗೆ ಚೆಕ್ ಮೂಲಕ ಹಣ ವಿತರಿಸಲಾಯಿತು. ಇದೇ ವೇಳೆ ಸೊಸೈಟಿಯ ಅಧ್ಯಕ್ಷ ರವಿಕುಮಾರ್ ಉಪಾಧ್ಯಕ್ಷ ಶ್ರೀ ವಿ.ನಾಗರಾಜಪ್ಪನವರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
Kshetra Samachara
21/05/2022 10:37 pm