ಬೆಂಗಳೂರು: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ತರಕಾರಿ ಬೆಲೆಯು ಗಗನಕ್ಕೇರುತ್ತಿದೆ. ಅದರಲ್ಲೂ ಟೊಮೆಟೊ ಬೆಲೆ ಕೇಳಿದ್ರೆ ಶಾಕ್ ಆಗತ್ತೆ
ನಾಲ್ಕೈದು ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ಟೊಮೆಟೊ ದರ ಗಗನಕ್ಕೇರಿದೆ. ಕಳದ 2 ವಾರದ ಹಿಂದೆ ಕೆ.ಜಿ. ಟೊಮೆಟೊಗೆ 10 ರಿಂದ 20 ರೂ ಇತ್ತು. ಆದರೀಗ ಟೊಮೆಟೊ ದರ ದಿಢೀರ್ ಹೆಚ್ಚಳವಾಗಿದೆ.
ಟೊಮೆಟೊ ಹೆಚ್ಚಾಗಿ ಈಗ ದಾಸನಪುರ,ತುಮಕೂರು,ಅರಸಿಕೆರೆ, ಕೋಲಾರ, ಕುಣಿಗಲ್ ಸೇರಿದಂತೆ ಹಲವು ಕಡೆಯಿಂದ ಬರ್ತಿದೆ.
ನಾಟಿ ಟೊಮೆಟೊ ಕ್ರೇಟ್ ಗೆ 600..ರೂ
1 Kg 60 ರೂ ರಿಂದ 70 ರೂ ಇದೆ.
ಸೀಡ್ಸ್ ( ಫಾರಮ್ ) ಕ್ರೇಟ್ ಗೆ 450 ರೂ ರಿಂದ 500 ಆಗಿದೆ..ರೂ
1 Kg 50 ರೂ ರಿಂದ 55 ರೂ ಆಗಿದೆ..
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
06/05/2022 08:59 am