ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಎಂ ಭೇಟಿ ಮಾಡಲು ಬಂದ ಕುರುಬೂರು ಶಾಂತಕುಮಾರ್ ತಂಡದ ರೈತರನ್ನ ತಡೆದ ಪೊಲೀಸರು

ಕಬ್ಬು ಬೆಳೆಗಾರ ಸಮಸ್ಯೆ ಕುರಿತು ಸಿಎಂ ಜೊತೆ ಮಾತನಾಡಲು ಬಂದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ತಂಡದವರವರನ್ನ ಪೋಲಿಸ್ ತಡೆಹಿಡಿದಿದ್ದಾರೆ. ಸಿಎಂ ಮೀಸಲಾತಿ ಸಭೆ ಹಿನ್ನೆಲೆಯಲ್ಲಿ ರೈತರನ್ನ ಹೊರಗಡೆಯೇ ಪೊಲೀಸರು ನಿಲ್ಲಿಸಿದರು.

ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ 1978-79 PTCL ACT ಸುಗ್ರೀವಾಜ್ಞೆಗೆ ಆಗ್ರಹಿಸಿ ಕೃಷ್ಣಾ ಎದುರು ರೈತರು ಪ್ರತಿಭಟನೆ ನಡೆಸಿದರು. ಸುಮಾರು 20-30 ಸಂವಿಧಾನ ಸಂರಕ್ಷಣಾ ಒಕ್ಕೂಟ ಸದಸ್ಯರಿಂದ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾ ಕಾರರನ್ನು ಸ್ಥಳದಿಂದ ಹೋಗುವಂತೆ ಪೋಲಿಸರು ಮನವೋಲಿಸಿದ್ದಾರೆ.

Edited By :
PublicNext

PublicNext

07/10/2022 03:13 pm

Cinque Terre

23.1 K

Cinque Terre

0

ಸಂಬಂಧಿತ ಸುದ್ದಿ