ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಪ್ರಕೃತಿ ಸೊಬಗನ್ನ ಬಿಂಬಿಸುವ ವಸ್ತು ಪ್ರದರ್ಶನ

ಗೊಂಬೆಗಳ ಹಬ್ಬ ದಸರಾ ಹಬ್ಬವನ್ನ ಪ್ರತಿ ಮನೆಯಲ್ಲೂ ತುಂಬ ವಿಭಿನ್ನವಾಗಿ ಆಚರಿಸಲಾಗ್ತಿದೆ. ಅದರಲ್ಲೂ ಗೊಂಬೆಗಳನ್ನ ಕೂರಿಸಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದೆ. ಹಾಗೆ ನಗರದ ಪ್ರತಿ ಮನೆಯಲ್ಲಿಯೂ ಗೊಂಬೆಗಳನ್ನ ಕೂರಿಸಿದ್ದಾರೆ. ಆದ್ರೆ ನಗರದ ಪದ್ಮಾನಭನಗರದ ದರಥ್ ಅನಾಥ್ ನಾರಾಯಣ್ ಮನೆಯಲ್ಲಿ ಪ್ರಕೃತಿಯ ಸೊಬಗನ್ನ ಬಿಂಬಿಸುವ ವಸ್ತುಪ್ರದರ್ಶನ ಮಾಡಲಾಗಿದೆ.

ಇನ್ನು ಮರಗಳನ್ನ ಕತ್ತರಿಸಿ, ಪ್ರಕೃತಿಯ ಸೌಂದರ್ಯ ಹಾಳುಮಾಡ್ತಿರುವ ಜನರು ಪರಿಸರವನ್ನ ಸಂರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಮಲೆನಾಡಿನ ಸೌಂದರ್ಯ ಅನಾವರಣ ಮಾಡಿ ನಾಲ್ಕು ಜನಕ್ಕೆ ಮಾದರಿಯಾಗಿದ್ದಾರೆ.

Edited By :
PublicNext

PublicNext

29/09/2022 12:46 pm

Cinque Terre

32.24 K

Cinque Terre

0

ಸಂಬಂಧಿತ ಸುದ್ದಿ