ಭಾರತ್ ಜೋಡೋ ಯಾತ್ರೆಯಲ್ಲಿ ಜನರ ನಿಯಂತ್ರಣ ಮಾಡುವ ಸಂದರ್ಭದಲ್ಲಿ ವಾಗ್ವಾದ ನಡೆದಿದೆ.ಜನರೊಂದಿಗೆ ಪೊಲೀಸ್ ವಾಗ್ವಾದಕ್ಕಿಳಿದಿದ್ದಾರೆ.ಈ ವೇಳೆ ಓಡಿ ಬಂದ ನಲಪಾಡ್ ಕೈ ಮುಗಿದು ಜನರನ್ನು ನಿಯಂತ್ರಣ ಮಾಡಲು ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ನಲಪಾಡ್ ಅನ್ನು ಮಂಡ್ಯದ ಕೈ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೇ.. ಇದು ಬೆಂಗಳೂರು ಅಲ್ಲಾ ಎಂದು ಕಾರ್ಯಕರ್ತಕರ್ತರು ಅವಾಜ್ ಹಾಕಿದ್ದಾರೆ.ಬಳಿಕ ಕೈ ಮುಗಿದು ನಲಪಾಡ್ ವಾಪಸ್ ಹೋಗಿದ್ದಾರೆ.ಈ ವಿಷಯವಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
PublicNext
03/10/2022 06:44 pm