ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಜಿ ಸಿಎಂ ಬಿಎಸ್ ವೈ ಕಚೇರಿಯಲ್ಲಿ ಆಯುಧಪೂಜೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಅದ್ದೂರಿಯಾಗಿ ಆಯುಧ ಪೂಜೆ ಮಾಡಲಾಯಿತು.

ಈ ವೇಳೆ ಕುಟುಂಬ ಸಮೇತವಾಗಿ ಬಿ ಎಸ್ ವೈ ಆಯುಧ ಪೂಜೆ ನೆರವೆರಿಸಿದರು. ಇನ್ನು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ ಬಿಎಸ್ ವೈ ಸಂಭ್ರಮಿಸಿದರು.

Edited By : Manjunath H D
PublicNext

PublicNext

04/10/2022 01:50 pm

Cinque Terre

19.16 K

Cinque Terre

0

ಸಂಬಂಧಿತ ಸುದ್ದಿ