ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಡೆದ ಪೈಪ್ ನೀರು ಸೋರಿಕೆಯಿಂದ ರಸ್ತೆ ಕುಸಿತ

ಬೆಂಗಳೂರು: ನೀರಿನ ಪೈಪ್‌ಗೆ ಹಾನಿಯಾಗಿ ಕೆಂಗೇರಿ ಉಪನಗರ ರಸ್ತೆ ಕುಸಿತ ಉಂಟಾಗಿದೆ. ನ್ಯಾಷನಲ್ ಪಬ್ಲಿಕ್ ಶಾಲೆ ಸಮೀಪ ಪೋಲಿಸ್ ಸಮುಚ್ಚಯದ ಮುಂಭಾಗದಲ್ಲಿ ರಸ್ತೆ ಕುಸಿದಿದೆ. ನೀರಿನ ಮುಖ್ಯ ಕೊಳವೆ ಸೋರಿಕೆಯಿಂದ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದೆ.

15 ಅಡಿ ಅಗಲ 8 ಅಡಿ ಆಳ 40 ಅಡಿ ಉದ್ದದ ರಸ್ತೆ ಹಾನಿಯಾಗಿದ್ದು, ಹಾನಿಯಾಗಿದ್ದ ಪೈಪನ್ನು ಹೊರ ತೆಗೆದು ಹೊಸ ಪೈಪ್ ಅಳವಡಿಕೆ ಮಾಡಲಾಗ್ತಿದೆ.

Edited By : Manjunath H D
Kshetra Samachara

Kshetra Samachara

10/10/2022 05:25 pm

Cinque Terre

2.1 K

Cinque Terre

0