ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇನ್ನೂ ನಿಂತಿಲ್ಲ ಓಲಾ, ಉಬರ್ ಅಟ್ಟಹಾಸ

ಬೆಂಗಳೂರು: ಆರ್‌ಟಿಒ ನಿಯಮಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ಓಲಾ -ಉಬರ್ ಕಾರ್ಯಾಚರಣೆ ಮಾಡುತ್ತಿದೆ. ನೋಟೀಸ್ ನೀಡಿದ ಮೇಲೂ ಸೂಕ್ತ ಕ್ರಮ ಇಲ್ಲ. ನಿದ್ರೆಯಿಂದ ಯಾವಾಗ ಏಳುತ್ತೆ ಆರ್‌ಟಿಒ ಇಲಾಖೆ? ಕೇವಲ 750 ಮೀಟರ್‌ಗೆ 75 ರೂಪಾಯಿ ಓಲಾ ತೋರಿಸುತ್ತಿದೆ.

ಬಾಳೆಕುಂದ್ರಿ ವೃತ್ತದಿಂದ ಹೈಕೋರ್ಟ್‌ಗೆ 75 ರೂಪಾಯಿ ಓಲಾ ಆಟೋ ತೋರಿಸುತ್ತಿದೆ. ಹೇಗೆ ಬೇಕೋ ಹಾಗೆ ಹಣ ಸುಲಿಗೆ ಮಾಡಲು ಓಲಾ ಮುಂದಾಗಿದೆ. ಇದರಿಂದಾಗಿ ಪ್ರಯಾಣಿಕರು ಗರಂ ಆಗಿದ್ದಾರೆ.

Edited By : Vijay Kumar
Kshetra Samachara

Kshetra Samachara

08/10/2022 03:47 pm

Cinque Terre

984

Cinque Terre

0

ಸಂಬಂಧಿತ ಸುದ್ದಿ