ಯಶವಂತಪುರ: ರಾಜಧಾನಿಯಲ್ಲಿ ಸುರಿದ ಭಾರಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದ್ದು, ಜನರು ಸಂಕಷ್ಟ ಎದುರಿಸಿದ್ರು. ಆದ್ರೆ ಹಳ್ಳಿಗಳಲ್ಲು ಕೂಡ ಒಂದು ತರದ ಸಂಕಷ್ಟ ಎದುರಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆಗೆಳೆಲ್ಲ ತುಂಬಿ ಹರಿಯುತ್ತಿದೆ. ಆದ್ರೆ ಅಲ್ಲಿಯೂ ಸುರಕ್ಷತೆಯೇ ಇಲ್ಲದಂತಾಗಿದೆ.
ಯಾರಾದ್ರು ಮೀನುಗಾರಿಕೆಗೆ ಅಂತಾ ಕೆರೆಗೆ ಹೊದಾಗ ನೀರಿಗೆ ಬಿದ್ರೆ ಯಾರು ಹೊಣೆ ಎಂಬಂತಾಗಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಈ ಕುರಿತು ಸಂಕ್ಷಿಪ್ತವಾದ ವರದಿಯನ್ನ ನಮ್ಮ ಪ್ರತಿನಿಧಿ ರಂಜಿತಾ ನೀಡಿದ್ದಾರೆ ನೋಡೋಣ ಬನ್ನಿ..
Kshetra Samachara
12/09/2022 08:07 pm