ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಂಬಳ ಕೊಡದೆ ಸತಾಯಿಸುತ್ತಿರುವ ಗುತ್ತಿಗೆದಾರರು: ಪ್ರತಿಭಟನೆಗಿಳಿದ ಪೌರಕಾರ್ಮಿಕರು

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಜರಾಜೇಶ್ವರಿ ನಗರ ಉಪವಲಯದ ಕೆಂಗೇರಿ ವಾರ್ಡ್ ವ್ಯಾಪ್ತಿಯಲ್ಲಿ ನೂರಾರು ಪೌರಕಾರ್ಮಿಕರಿಗೆ ಎರಡು ತಿಂಗಳ ಸಂಬಳ ನೀಡದೆ ಗುತ್ತಿಗೆದಾರರು ಸತಾಯಿಸುತ್ತಿದ್ದಾರೆ. ಇದ್ರಿಂದ ನೊಂದ ಪೌರ ಕಾರ್ಮಿಕರು ಕೆಂಗೇರಿ ಉಪವಲಯದ ಆರೋಗ್ಯ ಕಚೇರಿ ಮುಂದೆ ಸಾಂಕೇತವಾಗಿ ಪ್ರತಿಭಟನೆ ನಡೆಸಿದ್ರು.

ಸ್ಥಳಕ್ಕೆ ಆಗಮಿಸಿದ ಹಿರಿಯ ಆರೋಗ್ಯ ಅಧಿಕಾರಿ ಪ್ರತಿಭಟನಾಕಾರರ ಬಳಿ ಬಂದು ಇದೇ ತಿಂಗಳ ೨೦ ರಂದು ವೇತನವನ್ನ ಗುತ್ತಿಗದಾರರ ಮೂಲಕ ಕೊಡಿಸುವುದಾಗಿ ಭರವಸೆ ನೀಡಿದರು. ಇವರ ಪೌರಕಾರ್ಮಿಕರು ಪ್ರತಿಭಟನೆ ನಿಲ್ಲಿಸಿದ್ರು.

Edited By :
Kshetra Samachara

Kshetra Samachara

16/09/2022 07:35 pm

Cinque Terre

7.53 K

Cinque Terre

0

ಸಂಬಂಧಿತ ಸುದ್ದಿ