", "articleSection": "Infrastructure,Government,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1736591167-V11~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತ ಕರೆಸಿಕೊಳ್ಳುವ ಸಿಎಂ ಸಿದ್ದ ರಾಮಯ್ಯ ನವರ ಕನಸಿನ ಕೂಸು ಎಂದು ಹೆಸರು ಪಡೆದಿದ ಇಂದಿರಾ ಕ್ಯಾಂಟೀ...Read more" } ", "keywords": "Indira Canteen management, women self-help groups, Karnataka government, CM instruction, empowerment of women, rural development, social welfare schemes, women empowerment programs, Karnataka news.,Bangalore,Bangalore-Rural,Infrastructure,Government,News,Public-News,LadiesCorner", "url": "https://publicnext.com/article/nid/Bangalore/Bangalore-Rural/Infrastructure/Government/News/Public-News/LadiesCorner" }
ಬೆಂಗಳೂರು : ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತ ಕರೆಸಿಕೊಳ್ಳುವ ಸಿಎಂ ಸಿದ್ದ ರಾಮಯ್ಯ ನವರ ಕನಸಿನ ಕೂಸು ಎಂದು ಹೆಸರು ಪಡೆದಿದ ಇಂದಿರಾ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿಯನ್ನು ಮಹಿಳಾ ಸಂಸ್ಥೆಗೆ ವಹಿಸಲು ಸಿಎಂ ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ಇಲಾಖಾವಾರು ಸಭೆಯಲ್ಲಿ ಖುದ್ದು ಸಿಎಂ ಈ ಹೇಳಿಕೆ ನೀಡಿದ್ದಾರೆ.
ಹೌದು.. ಬಡವರ ಪಾಲಿಗೆ ಕಡಿಮೆ ಬೆಲೆಯಲ್ಲಿ ಊಟ. ತಿಂಡಿ ಸಿಗಬೇಕು ಅಂತ ಕಳೆದ ಬಾರಿ ಸಿಎಂ ಅದಗ ಇಂದಿರಾ ಕ್ಯಾಂಟೀನ್ ಒಪನ್ ಮಾಡಿ ಬಡವರ ಪಾಲಿನ ಸಂಜೀವಿನಿ ಅಗಿದ್ರು.ಇನ್ನೂ ನಗರದ 175 ಇಂದಿರಾ ಕ್ಯಾಂಟೀನ್ ಗಳು ಇದ್ದು. ಉಳಿದ 52 ವಾರ್ಡ ಗಳಿ ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ರು.
ಇನ್ನೂ ಕಳೆದ 10 ವರ್ಷಗಳಿಂದ ಕ್ಯಾಂಟೀನ್ ಗಳನ್ನು ಟೆಂಡರ್ ಮೂಲಕ ನಿರ್ವಹಣೆ ಮಾಡಲಾಗ್ತಿತ್ತು.ಈಗ ಹೊಸದಾಗಿ ನಿರ್ಮಾಣ ಮಾಡ್ತಿರೋ 52 ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾಯೋಗಿಕವಾಗಿ ಮಹಿಳಾ ಸಭಾಲೀಕರಣ ಹೆಸರಲ್ಲಿ ಮಹಿಳಾ ಸ್ವಸಹಾಯ ಸಂಸ್ಥೆಗಳಿಗೆ ನಿರ್ವಹಣೆಗೆ ನೀಡಲು ಮುಂದಾಗಿದೆ. ಉಳಿದಂತೆ ನಾಲ್ಕು ವಲಯಗಳಲ್ಲಿ ಕ್ಯಾಂಟೀನ್ ಗಳ ನಿರ್ವಹಣೆ ಯನ್ನು ಟೆಂಡರ್ ಕರೆಯಲಾಗಿದೆ.
ಸದ್ಯ ಸರ್ಕಾರದ ಅದೇಶದಂತೆ ಹೊಸ ಕ್ಯಾಂಟೀನ್ ಗಳನ್ನು ಮಾತ್ರ ಮಹಿಳಾ ಸ್ವಸಹಾಯ ಸಂಸ್ಥೆಗಳಿಗೆ ನೀಡ್ತಿವಿ ಅಂತ ಪಾಲಿಕೆ ಆಯುಕ್ತರು ತಿಳಿಸಿದ್ರು.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ ಕನಸಿನ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡದ ಕಾರಣ ಕ್ಯಾಂಟೀನ್ ಗಳನ್ನು ಮಹಿಳಾ ಸಂಸ್ಥೆಗಳಿಗೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ.
PublicNext
11/01/2025 03:57 pm