ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಹಾಟ್೯ಥಾನ್

ಮಹದೇವಪುರ: ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಹೃದಯಘಾತಗಳ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಮಣಿಪಾಲ್ ಆಸ್ಪತ್ರೆ, ಉತ್ತಮ ಕರ್ನಾಟಕ ಬಾಡಿ ಬಿಲ್ಡರ್ಸ್ ಫಿಟ್ನೆಸ್ ಅಸೋಸಿಯೇಷನ್ ಮತ್ತು ರಾಕ್ಸ್ ಜಿಮ್ ವತಿಯಿಂದ ವರ್ತೂರು ಕೋಡಿ ಯಿಂದ ಸಿದ್ದಾಪುರದ ವರೆಗೂ ನೂರಾರು ಸಂಖ್ಯೆಯ ಬಾಡಿ ಬಿಡ್ಲರ್ ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು 3 ಕಿಲೋ ಮೀಟರ್ ವರೆಗೂ ವಾಕಥಾನ್ ಮಾಡುವ ಮೂಲಕ ಜನರಲ್ಲಿ ಹೃದಯ ಸಂಭಂದಿ ಕಾಯಿಲೆಗಳು ಮತ್ತು ಹೃದಯಗಾತದ ಬಗ್ಗೆ

ಸಾರ್ವಜನಿಕ ರಲ್ಲಿ ಅರಿವನ್ನು ಮೂಡಿಸಿದರು.

ಈ ಸಂದರ್ಭದಲ್ಲಿ ಯುಕೆಬಿಎಫ್ಎ ನ ಅಧ್ಯಕ್ ಶ್ರೀನಿವಾಸ್ ಮಾತನಾಡಿ ಇತ್ತೀಚಿಗೆ ಯುವಕರಲ್ಲಿ ಹೆಚ್ಚಾಗಿ ಹೃದಯಘಾತಗಳು ಸಂಭವಿಸಿ ಸಾವುಗಳು ಆಗುತ್ತಿರುವುದ ಬಗ್ಗೆ ಕಳವಳ ವ್ಯಕ್ತಪಡಿಸಿ. ಪ್ರತಿಯೊಬ್ಬರು ಆರೋಗ್ಯ ದ ದೃಷ್ಟಿಯಿಂದ ವಾಕಿಂಗ್ ಮತ್ತು ವ್ಯಾಯಾಮವನ್ನು ತಪ್ಪದೇ ಮಾಡಬೇಕೆಂದು ತಿಳಸಿದರು..ಇನ್ನು ಜುಂಬ ಡ್ಯಾನ್ಸ್ ಮೂಲಕ ವ್ಯಾಯಾಮದ ಬಗ್ಗೆ ನೆರೆದಿದ್ದ ಯುವಕರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು...

ವರದಿ- ಬಲರಾಮ್ ವಿ

Edited By : Nagesh Gaonkar
PublicNext

PublicNext

02/10/2022 05:36 pm

Cinque Terre

33.59 K

Cinque Terre

0

ಸಂಬಂಧಿತ ಸುದ್ದಿ