ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುಕೆ BAPIO ಕಾಲೇಜಿನಲ್ಲಿ ಓದಲು ಅಡ್ಮಿಷನ್ ಬೇಕಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ‌ ಮೊಟ್ಟ ಮೊದಲ ಬಾರಿಗೆ ಯುಕೆ BAPIO ಕಾಲೇಜಿನೊಂದಿಗೆ ಬಿಜಿಎಸ್ ಕಾಲೇಜಿನವರು ಮೊದಲ ಬಾರಿಗೆ ಟೈಯಪ್ ಆಗಿದ್ದಾರೆ.‌ ಬಿಜಿಎಸ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ನರ್ಸಿಂಗ್ ಮಾಡುವವರು. ಡಾಕ್ಟರ್ಸ್‌ಗಳು ಈ ಬಿಜಿಎಸ್ ಕಾಲೇಜಿನಲ್ಲಿ ಎರಡು ವರ್ಷ ಯುಕೆಯಲ್ಲಿ ಎರಡು ವರ್ಷ ವಿದ್ಯಾಭ್ಯಾಸ ಪಡೆಯಬಹುದು.

ಯುಕೆಯ BAPIO ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಬೇಕಾದರೆ ಅಡ್ಮಿಷನ್ ಬೇಕಿಲ್ಲ. ಎಂಟ್ರೆನ್ಸ್ ಎಕ್ಸಾಮ್ ಬರೆದರೆ ಸಾಕು. ಇನ್ನು ಯುಕೆಯ BAPIO ಕಾಲೇಜಿನಲ್ಲಿ ನುರಿತ ವೈದ್ಯರು ತರಬೇತಿ ನೀಡುತ್ತಾರೆ. ಅಲ್ಲಿ ಓದಿದ ಒಂದು ಸರ್ಟಿಫಿಕೇಟ್ ಇದ್ರೆ ಸಾಕು ಭಾರತದ ಯಾವುದೇ ಮೂಲೆಯಲ್ಲಾದರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡಬಹುದು.

Edited By : Shivu K
PublicNext

PublicNext

21/09/2022 08:43 am

Cinque Terre

35.49 K

Cinque Terre

0

ಸಂಬಂಧಿತ ಸುದ್ದಿ