ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಪೆಟ್ರೋಲ್ ಬಂಕ್'ನಲ್ಲಿ ಮೋಸ ಸಿಡಿದೆದ್ದ ಗ್ರಾಹಕರು ಏನಿದು ?

ಹೆಬ್ಬಾಳ : ಪೆಟ್ರೋಲ್ ಬಂಕ್'ಗಳಲ್ಲಿ ನಿಗದಿತ ಬೆಲೆಗೆ ಪೆಟ್ರೋಲ್ ಹಾಕದೇ ವಂಚನೆ ಮಾಡಿದ್ದಾರೆಂದು ವಾಹನ ಸವಾರರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಾಹನ ಸವಾರರು ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ ಹೆಬ್ಬಾಳ ರಸ್ತೆಯ ಸಿಬಿಐ ರಸ್ತೆಯಲ್ಲಿರೋ ಹೆಚ್.ಪಿ ಪೆಟ್ರೋಲ್ ಬಂಕ್'ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.

ಪೊಲೀಸರು ಬಂದಾಗಲೂ ಜೋರಾದ ಗಲಾಟೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಮತ್ತು ವಾಹನ ಸವಾರರ ನಡುವೆ ಧರಣಿ ನಡೆದಿದೆ.

ಒಂದು ಸಾವಿರ ಪೆಟ್ರೋಲ್ ಹಾಕಿಸಿದ್ದ ಕಾರು ಚಾಲಕ ಮೋಹನ್ ಒಂದು ಸಾವಿರಕ್ಕೆ 985 ಪೆಟ್ರೋಲ್ ಹಾಕಿ, ಒಂದು ಸಾವಿರ ಬಿಲ್ ಕೊಟ್ಟ ಬಂಕ್ ಸಿಬ್ಬಂದಿ ಹೀಗಾಗಿ ಇವರ ವಿರುದ್ಧ ವಾಹನ ಸವಾರರು ರೊಚ್ಚಿಗೆದ್ದಿದ್ದಾರೆ.

Edited By : Nagesh Gaonkar
PublicNext

PublicNext

24/09/2022 07:11 pm

Cinque Terre

36.4 K

Cinque Terre

0

ಸಂಬಂಧಿತ ಸುದ್ದಿ