ಬೆಂಗಳೂರು: ನಕಲಿ ಸಿಗರೇಟ್ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸ್ರು ಬಂಧಿಸಿದ್ದಾರೆ.
ITCಯ ಲೈಟ್ಸ್ ಬ್ರಾಂಡ್‌ನ ಮೂರು ಬಾಕ್ಸ್ ನಕಲಿ ಸಿಗರೇಟ್ ಸೀಜ್ ಮಾಡಲಾಗಿದೆ. ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ನಿಶಾಂತ್, ಶಕೀಲ್‌ನನ್ನ ಕುಮಾರಸ್ವಾಮಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರೋ ಮತ್ತೋರ್ವ ಆರೋಪಿ ಶಬ್ಬೀರ್‌ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
PublicNext
11/01/2025 05:19 pm