ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂ.ಗ್ರಾಮಾಂತರ: ನಂದಿ ಗ್ರಾಮದ, ಹೈಸ್ಕೂಲ್, ನಾಡಕಚೇರಿಗೆ ನುಗ್ಗಿದ ಕಳ್ಳರು: ಲ್ಯಾಪ್ ಟಾಪ್, ಕಂಪ್ಯೂಟರ್ ಕಳವು

ಬೆಂ.ಗ್ರಾಮಾಂತರ: ಕಳೆದ ಮಧ್ಯರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ‌ ಕಳ್ಳತನ ನಡೆದಿದೆ.

ನಂದಿ ಗ್ರಾಮದ ನಾಡ ಕಚೇರಿಗೆ ಕಳ್ಳರು ನುಗ್ಗಿದ್ದು, ಲ್ಯಾಪ್ ಟಾಪ್,2 ಸಿಸ್ಟಮ್ ಗಳನ್ನು ಕಳ್ಳರು ಕದ್ದಿದ್ದಾರೆ. ಇನ್ನೂ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಗ್ರಾಮದ ಹೈಸ್ಕೂಲ್ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಹೈಸ್ಕೂಲ್ ನಲ್ಲಿ ಯುಪಿಎಸ್ ಗಳ ಕಳ್ಳತನ ಮಾಡಿದ್ದಾರೆ. ಇನ್ನು ಈ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Edited By : Somashekar
PublicNext

PublicNext

22/09/2022 02:15 pm

Cinque Terre

24.69 K

Cinque Terre

0

ಸಂಬಂಧಿತ ಸುದ್ದಿ