ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: NGEF ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಬೆಂಕಿ ಅವಘಡ

ಮಹದೇವಪುರ: ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದ ಎನ್ ಜಿ ಇ ಎಫ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಇರುವ ರೀಗನ್ ಬೊಗನ್ ಪುಟ್ ವೇರ್ ಮತ್ತು ಬಾಟಾ ಎನ್ ವಾರ್ ಮೆಂಟಲ್ ಕಂಪನಿಗೆ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿ, ಯಂತ್ರೋಪಕರಣಗಳು ಸುಟ್ಟ ಕರಕಲಾಗಿವೆ.

ಕಂಪನಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೆಲಸಗಾರರು ಇದ್ದು ಯಾರಿಗೂ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಲ್ಲ... ಒಂದು ದಿನದ ಹಿಂದೆ ಎರಡು ಮೂರು ಕೋಟಿ ಕಂಪನಿಯ ತಯಾರಿಕಾ ಉತ್ಪನ್ನಗಳು ಬಂದಿದ್ದು, ಕಂಪನಿಯಲ್ಲಿ ಕಂಪ್ಯೂಟರ್ ಯಂತ್ರೋಪಕರಣಗಳು ಬೆಂಕಿಗಾಹುತಿಯಾಗಿವೆ..

ಇದರಿಂದಾಗಿ ಸರಿಸುಮಾರು ನಾಲ್ಕರಿಂದ ಐದು ಕೋಟಿ ರೂಪಾಯಿಗಳು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ..

ವಿಷುಯಲ್ ಪ್ಲೊ.

ವರದಿ- ಬಲರಾಮ್ ವಿ

Edited By : Nagesh Gaonkar
PublicNext

PublicNext

27/09/2022 08:54 am

Cinque Terre

22.4 K

Cinque Terre

0

ಸಂಬಂಧಿತ ಸುದ್ದಿ