ಬೆಂಗಳೂರು: ಸರ್ಕಾರ ಮನಸ್ಸು ಮಾಡಿದ್ರೆ ಚಾಮರಾಜಪೇಟೆಯ ಆಟದ ಮೈದಾನದ ವಿವಾದವನ್ನು ಒಂದೇ ದಿನದಲ್ಲಿ ಬಗೆಹರಿಸಬಹುದು.
ಆದರೆ ಯಾರಿಗೂ ಇದು ಬಗೆಹರಿಯುವುದು ಬೇಕಾಗಿಲ್ಲಾ ಅದಕ್ಕಾಗೇ ಇದು ಅನೇಕ ದಿನಗಳಿಂದ ಹೀಗೇ ಮುಂದುವರೆದುಕೊಂಡು ಬಂದಿದೆ ಎಂದು ಚಾಮರಾಜಪೇಟೆ ಸಾಂಸ್ಕೃತಿಕ ಸಂಘ ಮತ್ತು ಕನ್ನಡ ತಿಂಡಿಕೇಂದ್ರದ ಡಾ. ಕೃವೆಂ ರಾಮಚಂದ್ರ ಅವರು ಹೇಳಿದ್ದಾರೆ.
ರಾಮಚಂದ್ರ ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ...
PublicNext
10/07/2022 04:15 pm