ಆನೇಕಲ್: ಅತಿ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತಮಿಳುನಾಡು ಹೊಸೂರು ಸಮೀಪದ ವನ್ನನವಾಡಿಯಲ್ಲಿ ನಡೆದಿದೆ.
ದಂಪತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಟಿಪ್ಪರ ಲಾರಿಯ ರಭಸಕ್ಕೆ ಚಕ್ರದ ಕೆಳಗೆ ಸಿಲುಕಿ ನಗುಜ್ಜಾಗಿದೆ. ಇನ್ನು ಪೊಲೀಸರು ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
01/09/2022 07:35 pm