ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೃಹತ್ ಜಾಹಿರಾತು ಫಲಕ ಬಿದ್ದು ಇಬ್ಬರಿಗೆ ಗಾಯ :ಆಟೋ ಜಖಂ

ಅನೇಕಲ್ : ಬೃಹತ್ ಜಾಹಿರಾತು ಫಲಕವೊಂದು ಗಾಳಿಗೆ ಬಿದ್ದ ಪರಿಣಾಮ ಎರಡು ಅಟೋ ಹಾಗೂ ದ್ವಿಚಕ್ರವಾಹನ ಜಖಂ ಆಗಿರುವ ಘಟನೆ ಆನೇಕಲ್ ತಾಲೂಕಿನ ದೊಮ್ಮಸಂದ್ರ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ದೊಮ್ಮ ಸಂದ್ರ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಹೋಲ್ಡಿಂಗ್ ಬೋರ್ಡನ್ನು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿದೇ ಈ ಘಟನೆಗೆ ಕಾರಣ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ.

ಇನ್ನು ಆಟೋ ಮಾಲೀಕ ಜಾಗದ ಮಾಲೀಕನಿಗೆ ದುರಸ್ತಿ ಹಣ ನೀಡುವಂತೆ ತಾಕೀತು ಮಾಡಿದ್ದಾರೆ.

Edited By : Manjunath H D
PublicNext

PublicNext

12/07/2022 04:52 pm

Cinque Terre

30.52 K

Cinque Terre

0

ಸಂಬಂಧಿತ ಸುದ್ದಿ